Untitled Document
Sign Up | Login    
Dynamic website and Portals
  

Related News

ಆರ್ ಎಸ್ ಎಸ್ ವಿರುದ್ಧದ ಹೇಳಿಕೆಗೆ ಬದ್ಧ: ರಾಹುಲ್ ಗಾಂಧಿ

ಮಹಾತ್ಮ ಗಾಂಧಿ ಅವರ ಹತ್ಯೆಗೆ ಆರ್ ಎಸ್ ಎಸ್ ಕಾರಣ ಎಂಬ ಹೇಳಿಕೆಗೆ ತಾವು ಬದ್ದರಾಗಿದ್ದು, ವಿಚಾರಣೆ ಎದುರಿಸಲು ಸಿದ್ಧ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ. 2015 ರಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ರಾಹುಲ್, ಮಹಾತ್ಮಾ ಗಾಂಧಿ ಹತ್ಯೆಗೆ ಆರ್...

ಗಾಂಧಿ ಹತ್ಯೆ ರಹಸ್ಯ ಆ.15ರಂದು ಬಹಿರಂಗ: ಸ್ವಾಮಿ

ಮಹಾತ್ಮಾ ಗಾಂಧಿ ಹತ್ಯೆ ಹಾಗೂ ಇಟಲಿ ನಂಟಿನ ಕುರಿತು ವಿವರಗಳನ್ನು ಆಗಸ್ಟ್ 15ರಂದು ನಿಡಿವುದಾಗಿ ವಿವಾದಿತ ಬಿಜೆಪಿ ಸಂಸದ ಸುಬ್ರಹ್ಮಣ್ಯನ್‌ ಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಸ್ವಾಮಿ ಟ್ವೀಟ್‌ ಮಾಡಿರುವ ಅವರು, "ಮಹಾತ್ಮಾ ಗಾಂಧಿ ಅವರ ಹತ್ಯೆಗೂ ಇಟಲಿಗೂ ರಹಸ್ಯವಾದ ಕೊಂಡಿಯೊಂದು ಇದೆ....

ಗಾಂಧಿ ಮೊಮ್ಮಗನಿಗೆ ಕರೆ ಮಾಡಿ ವಿಚಾರಿಸಿದ ಪ್ರಧಾನಿ ಮೋದಿ

ರಾಷ್ಟ್ರಪಿತ ಮಹತ್ಮಾ ಗಾಂಧಿ ಅವರ ಮೊಮ್ಮಗ ಕನುಭಾಯ್ ಗಾಂಧಿ ಅವರಿಗೆ ಸ್ವತಃ ಪ್ರಧಾನಿ ಕರೆ ಮಾಡಿ ಸಮಸ್ಯೆಗೆ ಸ್ಪಂದಿಸುವ ಜತೆಗೆ ಕುಶಲೋಪರಿ ವಿಚಾರಿಸಿದ್ದಾರೆ. ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೆಲೆಸಿರುವ ಮಹತ್ಮಾ ಗಾಂಧಿ ಅವರ ಮೂರನೇ ಮಗ ರಾಮದಾಸ ಅವರ ಪುತ್ರ ಕ್ನುಭಾಯ್...

ನಿಜವಾದ ಕಲ್ಮಶ ಇರುವುದು ದಾರಿಗಳಲ್ಲಿ ಅಲ್ಲ ನಮ್ಮ ಮನಸ್ಸಿನಲ್ಲಿಃ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಅಸಹಿಷ್ಣುತೆಯ ಕುರಿತು ದೇಶದಲ್ಲಿ ಚರ್ಚೆಯಾಗುತ್ತಿರುವ ಮಧ್ಯೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಂಗಳವಾರ ಭೇದ ಆಲೋಚನೆಗಳಿಂದ ಭಾರತದ ಶುದ್ಧೀಕರಣ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ನಿಜವಾದ ಕಲ್ಮಶ ಇರುವುದು ದಾರಿಗಳಲ್ಲಿ ಅಲ್ಲ ನಮ್ಮ ಮನಸ್ಸಿನಲ್ಲಿ ಎಂದು ಹೇಳಿದ್ದಾರೆ. ಅಹಮದಾಬದ್ ನ ಮಹಾತ್ಮಾ ಗಾಂಧಿ...

ಅಮೆರಿಕಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ

ಭಾರತದಲ್ಲಿ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಅಮೆರಿಕಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದೆ. ವಾಷಿಂಗ್ ಟನ್ ಸ್ಟೇಟ್ ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದ್ದು ದೇವಾಲಯದ ಗೇಟ್ ಮೇಲೆ ಗೆಟ್ ಔಟ್ ಎಂದು ಬರೆಯಲಾಗಿದೆ. ಹಿಂದೂ ದೇವಾಲಯಗಳ ಮೇಲೆ ದಾಳಿ...

ನಾವು ಧರ್ಮ ಸಹಿಷ್ಣುಗಳು: ಅರುಣ್ ಜೇಟ್ಲಿ

ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇಲ್ಲ. ನಾವು ಧರ್ಮ ಸಹಿಷ್ಣುಗಳು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇಲ್ಲ. ನಾವು ಧರ್ಮ ಸಹಿಷ್ಣುಗಳು. ಈ ಬಗ್ಗೆ ಉತ್ತಮ ಉದಾಹರಣೆ ಎಂದರೆ, ಒಬಾಮಾ ಎದುರು ದಲೈಲಾಮ...

ಬರಾಕ್ ಒಬಾಮ ಕಪ್ಪು ವರ್ಣೀಯರ ಮೇಲೆ ನಡೆಯುತ್ತಿರುವ ದಾಳಿ ತಡೆಯಲಿ:ವಿಹೆಚ್ ಪಿ

ಭಾರತದಲ್ಲಿ ಪ್ರಸ್ತುತ ಇರುವ ಧಾರ್ಮಿಕ ಅಸಹಿಷ್ಣುತೆಯನ್ನು ಮಹಾತ್ಮಾ ಗಾಂಧಿ ನೋಡಿದ್ದರೆ ಅಘಾತಕ್ಕೊಳಗಾಗುತ್ತಿದ್ದರು ಎಂಬ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೇಳಿಕೆಗೆ ವಿಶ್ವಹಿಂದೂ ಪರಿಷತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬರಾಕ್ ಒಬಾಮ ಭಾರತದ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಮಾತನಾಡುವ ಮೊದಲು ಅಮೆರಿಕಾದಲ್ಲಿರುವ ಕಪ್ಪು...

ಗಾಂಧಿ ಇದ್ದಿದ್ದರೆ ಭಾರತದ ಧಾರ್ಮಿಕ ಅಸಹಿಷ್ಣುತೆ ಕಂಡು ಅಘಾತಕ್ಕೊಳಗಾಗುತ್ತಿದ್ದರು: ಒಬಾಮ

ಭಾರತದಲ್ಲಿ ಕೆಲವು ವರ್ಷಗಳಿಂದ ಕಂಡುಬರುತ್ತಿರುವ ಧಾರ್ಮಿಕ ಅಸಹಿಷ್ಣುತೆ ಮಹಾತ್ಮಾ ಗಾಂಧಿ ಅವರನ್ನು ಗಾಬರಿಗೊಳಿಸುತ್ತಿತ್ತು ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ಭಾರತ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಬರಾಕ್ ಒಬಾಮ, ಭಾರತವೊಂದು ಸುಂದರ ರಾಷ್ಟ್ರ, ಭವ್ಯವಾದ ವೈವಿಧ್ಯತೆ ಹೊಂದಿದೆ, ಆದರೆ ಕೆಲವು...

ರಾಷ್ಟ್ರಪಿತ ಮಹಾತ್ಮಾ ಗಾಂಧಿಗೆ ನಮನ ಸಲ್ಲಿಸಿದ ಒಬಾಮ

ಭಾರತಕ್ಕೆ ಭೇಟಿನೀಡಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ರಾಜ್‌ ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಬೆಳಿಗ್ಗೆ ಭಾರತಕ್ಕೆ ಬಂದಿಳಿದ ಒಬಾಮ ಮತ್ತು ಅವರ ಪತ್ನಿ ಮಿಶಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ...

ಸಂಸದ ಸಾಕ್ಷಿ ಮಹಾರಾಜ್ ಗೆ ಶೋಕಾಸ್ ನೊಟೀಸ್ ಜಾರಿ ಮಾಡಿದ ಬಿಜೆಪಿ

ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಸಂಸದ ಸಾಕ್ಷಿ ಮಹಾರಾಜ್ ಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದರಿಂದ ತಮ್ಮ ವಿರುದ್ಧ ಕ್ರಮವೇಕೆ ಜರುಗಿಸಬಾರದು ಎಂದು ಬಿಜೆಪಿ ಸಾಕ್ಷಿ ಮಹಾರಾಜ್ ಅವರನ್ನು ಪ್ರಶ್ನಿಸಿದೆ. ಶೋಕಾಸ್ ನೊಟೀಸ್ ಗೆ...

ಪ್ರವಾಸಿ ಭಾರತೀಯ ದಿನಾಚರಣೆಗೆ ಪ್ರಧಾನಿ ಮೋದಿ ಚಾಲನೆ

ಗುಜರಾತ್ ನ ಗಾಂಧೀನಗರದಲ್ಲಿ ನಡೆಯುತ್ತಿರುವ 13ನೇ ಪ್ರವಾಸಿ ಭಾರತೀಯ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಜ.8ರಂದು ಚಾಲನೆ ನೀಡಿದ್ದಾರೆ. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಭಾರತದ ಸಾಮರ್ಥ್ಯ ಹೆಚ್ಚಿದ್ದು ವಿಶ್ವದ 200ಕ್ಕೂ ಹೆಚ್ಚು ದೇಶದಲ್ಲಿ ಭಾರತೀಯರು ಇದ್ದಾರೆ...

ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿರುದ್ಧ ಸಂಸತ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ

'ಕಾಂಗ್ರೆಸ್' ಪಕ್ಷ ಮಹಾತ್ಮಾ ಗಾಂಧಿಯ ತತ್ವಗಳನ್ನು ಹತ್ಯೆ ಮಾಡಿದೆ ಎಂಬ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನೀಡಿರುವ ವಿವಾದಾತ್ಮಕ ಹೇಳಿಕೆ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು ಸಾಕ್ಷಿ ಮಹಾರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಡಿ.12ರ ಸಂಸತ್ ಕಲಾಪ ಆರಂಭವಾದ ನಂತರ...

ನಾಥೂರಾಮ್ ಗೋಡ್ಸೆ ರಾಷ್ಟ್ರೀಯವಾದಿ: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

'ನಾಥೂರಾಮ್ ಗೋಡ್ಸೆ' ರಾಷ್ಟ್ರೀಯವಾದಿ ಎಂದು ಹೇಳುವ ಮೂಲಕ ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ವಿವಾದಕ್ಕೆ ಗುರಿಯಾಗಿದ್ದಾರೆ. ಮಹಾತ್ಮಾ ಗಾಂಧಿಯಷ್ಟೇ ಗೋಡ್ಸೆಯೂ ರಾಷ್ಟ್ರೀಯವಾದಿಯಾಗಿದ್ದ ಎಂದು ಸಾಕ್ಷಿ ಮಹಾರಾಜ್ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ನಾಥೂರಾಮ್ ಗೋಡ್ಸೆ ಶೌರ್ಯ ದಿವಸ್ ಆಚರಣೆ ಬಗ್ಗೆ ರಾಜ್ಯ ಸಭೆಯಲ್ಲಿ...

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವತಾರ ಪುರುಷ ಎಂದ ಕಾಂಗ್ರೆಸ್ಸಿಗ ಯಾರು ಗೊತ್ತಾ?

ರಾಜಕೀಯ ವ್ಯಕ್ತಿಗಳು ತಮ್ಮ ನಾಯಕರ ಗಮನ ಸೆಳೆಯಲು ಅತಿಯಾಗಿ ಹೊಗಳುವುದನ್ನು ಕಂಡಿದ್ದೇವೆ. ಆದರೆ ರಾಜಕಾರಣಿಗಳ ಬಗ್ಗೆ ಅಂತಹದ್ದೇ ವಿಶಿಷ್ಠ ಹೊಗಳಿಗೆ ದೇಶದ ಹಿರಿಯ ಶಿಕ್ಷಣ ತಜ್ನರಿಂದ ಬಂದರೆ ಹೇಗಿರುತ್ತದೆ? ಅದರಲ್ಲಿಯೂ ಒಂದು ಕಾಲದ ಕಟ್ಟಾ ಕಾಂಗ್ರೆಸ್ಸಿಗ ಪ್ರಧಾನಿ ಮೋದಿ ಅವರನ್ನು ದೇವರ...

ಮೋದಿ ಹೊಗಳಿಕೆಗೆ ಕ್ರಮ:ರಾಹುಲ್, ಸೋನಿಯಾ ಇಬ್ಬರೇ ಕಾಂಗ್ರೆಸ್ ನಲ್ಲಿರಬೇಕಾಗುತ್ತದೆ-ಬಿಜೆಪಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕಾಗಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರನ್ನು ಕಾಂಗ್ರೆಸ್ ವಕ್ತಾರ ಸ್ಥಾನದಿಂದ ವಜಾಗೊಳಿಸಿರುವ ಕ್ರಮವನ್ನು ಬಿಜೆಪಿ ಟೀಕಿಸಿದೆ. ದೇಶದ ಪ್ರಧಾನಿಯನ್ನು ಶ್ಲಾಘಿಸಿದ್ದಕ್ಕಾಗಿ ಶಶಿ ತರೂರ್ ಅವರನ್ನು ವಕ್ತಾರ ಸ್ಥಾನದಿಂದ ವಜಾಗೊಳಿಸಿರುವುದು ಕಾಂಗ್ರೆಸ್ ಅಸಹಿಷ್ಣುತೆಯ ಅಸಾಮಾನ್ಯ...

ರಾಷ್ಟ್ರ ಭಕ್ತಿಯಿಂದ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗಿಯಾಗಿ: ಮೋದಿ ಕರೆ

ಮಹಾತ್ಮಾ ಗಾಂಧೀಜಿ ಕ್ವೀಟ್ ಇಂಡಿಯಾ, ಕ್ಲೀನ್ ಇಂಡಿಯಾ ಘೋಷಣೆ ಮಾಡಿದ್ದರು, ಅಂದು ಭಾರತವನ್ನು ಗುಲಾಮಗಿರಿಯಿಂದ ಮುಕ್ತ ಮಾಡಿದ್ದರು, ಆದರೆ ಗಾಂಧೀಜಿಯವರ ಕ್ಲೀನ್ ಇಂಡಿಯಾ ಕನಸು ಇನ್ನೂ ನನಸಾಗಿಲ್ಲ, ಸ್ವಚ್ಛ ಭಾರತ ಅಭಿಯಾನದ ಮೂಲಕ, ದೇಶವನ್ನು ಕಸ ಮುಕ್ತ ಮಾಡೋಣ ಎಂದು ಪ್ರಧಾನಿ...

ಖ್ಯಾತ ಇತಿಹಾಸಕಾರ ಬಿಪನ್ ಚಂದ್ರ ನಿಧನ

ಹೆಸರಾಂತ ಇತಿಹಾಸಕಾರ ಬಿಪನ್ ಚಂದ್ರ(86) ಅವರು ಆ.30ರಂದು ನಿಧನರಾಗಿದ್ದಾರೆ. ನಿದ್ದೆಯಲ್ಲಿರುವಾಗಲೇ ಏಕಾಏಕಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆ.30ರ ಬೆಳಿಗ್ಗೆ 6 ಗಂಟೆ ವೇಳೆಗೆ ಬಿಪನ್ ಚಂದ್ರ ನಿದ್ದೆಯಲ್ಲೇ ಗುರಗಾಂವ್ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಕೆಲವು ತಿಂಗಳಿನಿಂದ ಬಿಪನ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited